ಶನಿವಾರ, ಮೇ 19, 2012

ಚಿ||ರಾ|| ಶ್ರೀಕಂಠನ ವಿವಾಹ

ಶ್ರೀಯುತ ಕವಿ ನಾಗರಾಜರಿಂದ ಪ್ರಾಸ್ತಾವಿಕ


ನನ್ನ ಪುತ್ರ ಚಿ||ರಾ|| ಶ್ರೀಕಂಠನ ವಿವಾಹವು ಚಿ||ಸೌ|| ರಶ್ಮಿಯೊಡನೆ ದಿನಾಂಕ 7.5.2012 ರಂದು ಬೆಂಗಳೂರಿನಲ್ಲಿ ನಡೆಯಿತು.ನಂತರ ಹಾಸನದಲ್ಲಿ ಆರತಕ್ಷತೆ, ಸಮಾಜಸ್ಮರಣೆಕಾರ್ಯಕ್ರಮ, ರುದ್ರಾಭಿಶೇಕ, ಹಾಸನದ ವೃದ್ಧಾಶ್ರಮ ಬಂಧುಗಳೊಡನೆ ಭೋಜನ ಇತ್ಯಾದಿ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದ ಕೆಲವು ಚಿತ್ರಗಳನ್ನು ಮತ್ತು ಸಮಾಜ ಸ್ಮರಣೆ ಕಾರ್ಯಕ್ರಮದ ಪ್ರಾರ್ಥನೆಯ ಧ್ವನಿ ಕ್ಲಿಪ್ ಮತ್ತು ಉಪನ್ಯಾಸದ ಕ್ಲಿಪ್ ಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಶ್ರೀಯುತ ಅನಂತನಾರಾಯಣರು ಮಾಡಿರುವ ಉಪನ್ಯಾಸವು ಇಂದಿನ ಯುವಕರಿಗೆ ಅತ್ಯಂತ ಉಪಯುಕ್ತವಾಗಿದೆ. ವಿವಾಹದ ಮಹತ್ವ ಕುರಿತು ಡಾ. ಶ್ರೀವತ್ಸ ಎಸ್. ವಟಿಯವರು ಮಾಡಿರುವ ಉಪನ್ಯಾಸವನ್ನು ಇನ್ನೂ ಹಲವು ಚಿತ್ರಗಳೊಡನೆ ಶೀಘ್ರದಲ್ಲಿಯೇ ಇಲ್ಲಿ  ಪ್ರಕಟಿಸಲಾಗುವುದು

.

ಶ್ರೀಮತಿ ಸುಧಾನಟರಾಜ್ ರಿಂದ ಸಂಗೀತಸುಧೆ


ಶ್ರೀಯುತ ಅನಂತನಾರಾಯಣರಿಂದ ಉಪನ್ಯಾಸ"ಸಮಾಜಋಣ"




ಶ್ರೀಕಂಠನ ಪಕ್ಕದಲ್ಲಿ ಶ್ರೀ ಕವಿನಾಗರಾಜ್ ಮತ್ತು ಶ್ರೀಕಂಠನ ಮಾವ ಶ್ರೀ ವೆಂಕಟೇಶ್ ರಶ್ಮಿಯ ಪಕ್ಕದಲ್ಲಿ ಅವರ ತಾಯಿ ಶ್ರೀಮತಿ ಸಾವಿತ್ರಿ ಮತ್ತು  ಶ್ರೀಮತಿ ಭಾರತೀ ನಾಗರಾಜ್

ಶ್ರೀ ಶಂಕರ ಮಠದ ಧರ್ಮಾಧಿಕಾರಿಗಳಾದ ಶ್ರೀ ಎಮ್.ಎಸ್.ಶ್ರೀಕಂಠಯ್ಯ ದಂಪತಿಗಳೊಡನೆ


ಶ್ರೀಮತಿ ಸರ್ವಮಂಗಳ ಇವರ ತಾಯಿ ಮತ್ತು ಕುಟುಂಬ

ಶ್ರೀಧರ್ ಅವರ ಸೋದರ ಸೋದರಿಯರು ಮತ್ತು  ಕುಟುಂಬ



ಹರಿಹರಪುರ ಶ್ರೀಧರರಿಂದ ಸ್ವಾಗತನುಡಿ

 




ಡಾ.ಶ್ರೀವತ್ಸ ಎಸ್.ವಟಿಯವರ ಉಪನ್ಯಾಸ" ವಿವಾಹ ಮಹತ್ವ"

6 ಕಾಮೆಂಟ್‌ಗಳು:

  1. eradoo upanyasagalannu eega kelide. Anantana 'Samaja Chintane' samajochitavagide. Vatiyavaru bahala vishaya sangrahane maadi hanchikondiddare. Vivaahavaaguvavaru hechchu hechchu keluvantagali. Upayogavaadeetu.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಸಾರ್ಥಕವಾಯ್ತು, ಮಂಜು. ನಿಮ್ಮಂತವರು ಹೆಚ್ಚುಜನರಿಗೆ ತಿಳಿಸಿದರೆ ನಿಮ್ಮ ಮಾತು ಮಾನ್ಯಮಾಡುವರು.ಜನರಿಗೆ ವಿವಾಹದ ನಿಜವಾದ ಅರ್ಥವನ್ನು ತಿಳಿಸಬೇಕೆಂಬ ಪ್ರಯತ್ನವಿದು. ಧನ್ಯವಾದಗಳು.

      ಅಳಿಸಿ
  2. ಸೋದರ ಶ್ರೀಧರ, ನಿಮ್ಮ ಕಳಕಳಿ ಮೆಚ್ಚುವಂತಹುದು. ಇತರರಿಗೆ ಮಾದರಿಯಾಗಿ ಕಾರ್ಯಕ್ರಮಗಳನ್ನು ಯೋಜಿಸುತ್ತಿರುವಿರಿ. ಶುಭವಾಗಲಿ. ಮದುಮಕ್ಕಳೂ ಆಸಕ್ತಿಯಿಂದ ಪಾಲುಗೊಳ್ಳಲು ಪ್ರೇರಿಸಿರುವಿರಿ. ಮುಂದೊಮ್ಮೆ ಖಂಡಿತ ಶುಭಫಲ ಸಿಕ್ಕದೇ ಇರದು.

    ಪ್ರತ್ಯುತ್ತರಅಳಿಸಿ
  3. ಶ್ರೀ ನಾಗರಾಜ್, ನಿಮ್ಮಂತ ಹಿರಿಯರ ಪ್ರೋತ್ಸಾಹವೇ ನನ್ನ ಭಾಗ್ಯ. ವಟಿಯವರ ಉಪನ್ಯಾಸವನ್ನು ಪುಸ್ತಕರೂಪಕ್ಕೆ ತರಬೇಕೆಂಬ ಆಸೆ ಇದೆ. ನಿಮ್ಮ ನಿರಂತರ ಸಹಕಾರಕ್ಕೆ ಋಣಿ.

    ಪ್ರತ್ಯುತ್ತರಅಳಿಸಿ
  4. ಆತ್ಮೀಯ ಶ್ರೀಧರ್,
    ಚಿತ್ರಗಳು ತು೦ಬಾ ಸೊಗಸಾಗಿ ಮೂಡಿಬ೦ದಿವೆ. ಆದರ್ಶ ದ೦ಪತಿಗಳ ನೇತೃತ್ವದಲ್ಲಿ ಆದರ್ಶ ಅನುಕರಣೀಯ ಮದುವೆ. ನಾನು ನಿಮ್ಮ ಪುತ್ರನ ವಿವಾಹಕ್ಕೆ ಬರಲಾಗದಿದ್ದುದಕ್ಕೆ ನನಗೆ ಅತೀವ ವಿಷಾದವಿದೆ ಶ್ರೀಧರ್. ನೂತನ ದ೦ಪತಿಗಳಿಗೆ ನನ್ನ ಕುಟು೦ಬದ ಹೃದಯಪೂರ್ವಕ ಶುಭ ಹಾರೈಕೆಗಳು.
    ನಿಮ್ಮ ಅಭಿಮಾನಿ ಮಿತ್ರ
    ಡಾ.ಜ್ಞಾನದೇವ್ ಮೊಳಕಾಲ್ಮುರು

    ಪ್ರತ್ಯುತ್ತರಅಳಿಸಿ
  5. ಡಾ.ಜ್ಞಾನದೇವ್ ,
    ನಿಮ್ಮ ಸದ್ಭಾವನೆಗೆ ಶರಣು. ಹಾಸನಕ್ಕೆ ಒಮ್ಮೆ ಬನ್ನಿ.

    ಪ್ರತ್ಯುತ್ತರಅಳಿಸಿ